ಪುತ್ತೂರು: ತನ್ನ ರಾಜಕೀಯ ಜೀವನದ ಆರಂಭದಲ್ಲಿ ತುತ್ತು ನೀಡಿ ಅಮ್ಮನ ಪ್ರೀತಿ ತೋರಿದ ಭಾಮಿ ರಾಧಾ ಶೆಣೈ ನಿಧನದ ಮಾಹಿತಿ ತಿಳಿದ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ರಾಧಾ ಶೆಣೈ ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.