ಗಡಿಪ್ಪಿಲ ಸೌಭದ್ರೆ ನಿಧನ

0

ನರಿಮೊಗರು: ಗ್ರಾಮದ ಗಡಿಪ್ಪಿಲ ಸೌಭದ್ರೆ (98)ರವರು ಡಿ.28 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ನಿವೃತ್ತ ಮುಖ್ಯಗುರು ವೆಂಕಟ್ರಮಣ ಭಟ್.ಪಿ., ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮೊಮ್ಮಗ ರವಿಶಂಕರ, ಸಹೋದರ ವಿ. ವಿ. ನಾರಾಯಣ ಭಟ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here