ಕೋಡಿಂಬಾಡಿ ಗುಲಾಬಿ ನಿಧನ

0

ಪುತ್ತೂರು: ಕೋಡಿಂಬಾಡಿ ಕಾಪು ದಿ.ರಾಮಣ್ಣ ನಾಯಕ್ ಅವರ ಪತ್ನಿ ಗುಲಾಬಿ ನಾಯಕ್ ಕಾಪು(78ವ)ರವರು ಡಿ.30ರಂದು ನಿಧನರಾದರು.
ಮೃತರು ಪುತ್ರ ಪುತ್ತೂರು ಬಿಎಮ್‌ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಮತ್ತು ಬಿಎಮ್‌ಎಸ್ ಆಟೋರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೆಶ್ ಸುಧಾಕರ್ ನಾಯಕ್ ಮತ್ತು ಪುತ್ರಿ ಪ್ರೇಮಾ ಹಾಗು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here