ಪುತ್ತೂರು: ದಾರುಲ್ ಇರ್ಶಾದ್ ಕೆಜಿಎನ್ ಮಿತ್ತೂರು ಕ್ಯಾಂಪಸ್ನಲ್ಲಿ ಜ.18ರಂದು ಅಜ್ಮೀರ್ ಮೌಲಿದ್ ಮತ್ತು ಸನದುದಾನ ಮಹಾ ಸಮ್ಮೇಳನ ಸಂಸ್ಥೆಯ ಸಾರಥಿ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ.
ಇದರ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಹುಸೈನ್ ಸಅದಿ ಕೆಸಿ ರೋಡ್, ಸಯ್ಯದ್ ಸಾದಾತ್ ತಂಙಳ್, ಸಯ್ಯದ್ ಶಿಹಾಬುದ್ದೀನ್ ತಂಙಳ್, ಇಬ್ರಾಹಿಂ ಫೈಝಿ ಕನ್ಯಾನ, ಇಬ್ರಾಹಿಂ ಪೈಝಿ ಪುಳಿಕ್ಕೂರು, ಹಂಝ ಮದನಿ ಮಿತ್ತೂರು, ಇಬ್ರಾಹಿಂ ಸಅದಿ ಮಾಣಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಆದಂ ಹಾಜಿ ಪಡೀಲ್, ಇಸ್ಮಾಯಿಲ್ ಹಾಜಿ ಕೊಂಬಾಳಿ, ಇಸ್ಮಾಯಿಲ್ ಹಾಜಿ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿ ಚೇರ್ಮನ್ ಆಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಕನ್ವೀನರ್ ಆಗಿ ಇಕ್ಬಾಲ್ ಬಪ್ಪಳಿಗೆ ಹಾಗೂ ಕೋಶಾಧಿಕಾರಿಯಾಗಿ ಹಸೈನಾರ್ ಹಾಜಿ ಮಜ್ಮ ಆಯ್ಕೆಯಾದರು.
ವೈಸ್ ಚೇರ್ಮನ್ಗಳಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಹಮೀದ್ ಬೀಜಕೊಚ್ಚಿ, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಅಬ್ದುಲ್ ಹಕೀಂ ಕಂಬಳಬೆಟ್ಟು, ಮಜೀದ್ ಅಕ್ಕರೆ ಬನ್ನೂರು, ಅಬೂಬಕ್ಕರ್ ಮುಕ್ವೆ, ಉಮರ್ ಯುಎಸ್ ಕಬಕ ಆಯ್ಕೆಯಾದರು.
ಉಪಕನ್ವೀನರ್ಗಳಾಗಿ ಝುಬೈರ್ ಪೋಳ್ಯ, ಮುಸ್ತಫಾ ಕೋಡಪದವು, ಅಬುಶಝ, ಸ್ವಾಲಿಹ್ ಮುರ, ಸಲೀಂ ಕನ್ಯಾಡಿ, ಯೂಸುಫ್ ಸಯೀದ್ ನೇರಳಕಟ್ಟೆ, ಮುಹಮ್ಮದ್ ಬಯಂಬಾಡಿ, ಎಂಕೆಎಂ ಸಖಾಫಿ, ಕಾಸಿಂ ಮುಸ್ಲಿಯಾರ್ ಉಜಿರೆ, ಹಮೀದ್ ಕೊಯಿಲ, ಶಾಹುಲ್ ಹಮೀದ್ ಕಬಕ, ಅಬ್ದುಲ್ ಕರೀಂ ಬಾಹಸನಿ, ಮುಹ್ಸಿನ್ ಕಟ್ಟತ್ತಾರ್, ಕಲಂದರ್ ಪಾಟ್ರಕೋಡಿ, ಇಬ್ರಾಹಿಂ ಬಪ್ಪಳಿಗೆ, ಅಬೂಬಕ್ಕರ್ ನರಿಮೊಗರು, ಕರೀಂ ನೆಲ್ಲಿ, ಹಬೀಬ್ ಶೇರ, ಹನೀಫ್ ಸೂರಿಕುಮೇರ್, ಮಜೀದ್ ಕಬಕ , ಸಿದ್ದೀಕ್ ಹಾಜಿ ಕಬಕ, ಸಲೀಂ ಎಂ ಕೆ, ಹೈದರ್ ಅಳಕೆಮಜಲ್, ಖಾಲಿದ್ ಕಬಕ ಆಯ್ಕೆಯಾದರು.
ಸದಸ್ಯರುಗಳಾಗಿ ಅಬ್ಬಾಸ್ ಗಡಿಯಾರ್, ಅಬ್ದುರ್ರಹ್ಮಾನ್ ಮದನಿ ಬನ್ನೂರು, ಅಬ್ದುರ್ರಹ್ಮಾನ್ ಫಾಲಿಳಿ ಕಬಕ, ಹಂಝ ಮದನಿ ಕೊಡಿಪ್ಪಾಡಿ, ಯೂಸುಫ್ ಹಾಜಿ ಕಬಕ, ಫಾರೂಕ್ ಬನ್ನೂರು, ಮಜೀದ್ ಪಾಟ್ರಕೋಡಿ, ಸಮೀರ್ ಕೊಡಿಪ್ಪಾಡಿ, ರಫೀಕ್ ಕೊಡಿಪ್ಪಾಡಿ, ಅಬ್ದುಲ್ ಖಾದರ್ ಸಾಲ್ಮರ, ಇಸ್ಮಾಯಿಲ್ ಖಿಲ್ರಿಯಾ, ಸಾಬಿತ್ ಪಾಟ್ರಕೋಡಿ, ಅಬ್ದುಲ್ ಖಾದರ್ ಶೇರ, ಯಾಕೂಬ್ ನಚ್ಚಬೆಟ್ಟು, ಇಬ್ರಾಹಿಂ ಕೊಡಿಪ್ಪಾಡಿ, ಇಬ್ರಾಹಿಂ ಸಂಪ್ಯ
ಸಹಿತ 101 ಸದಸ್ಯರ ಸ್ವಾಗತ ಸಮಿತಿ ರಚಿಸಲಾಯಿತು.
ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಸಿ ರೋಡ್ ಹುಸೈನ್ ಸಅದಿ ಉಸ್ತಾದ್ ವಿಷಯ ಮಂಡನೆ ನಡೆಸಿದರು. ಮುಹಮ್ಮದ್ ಶರೀಫ್ ಸಖಾಫಿ ಮಾಣಿ, ಸ್ವದಕತುಲ್ಲಾ ನದ್ವಿ ,ಬದ್ರುದ್ದೀನ್ ಅಹ್ಸನಿ ಬನ್ನೂರು ಉಪಸ್ಥಿತರಿದ್ದರು.