ಬೊಳ್ಳಾಡಿ ಶಿವಪ್ಪ ಗೌಡ ನಿಧನ 

0

ಪುತ್ತೂರು: ಪುತ್ತೂರು – ಒಳಮೊಗ್ರು ಗ್ರಾಮದ ಬೊಳ್ಳಾಡಿ ಕುಟುಂಬದ ಹಿರಿಯರಾದ ಶಿವಪ್ಪ ಗೌಡ ಬೊಳ್ಳಾಡಿ(86ವ )ಯವರು ಜ .3 ರಂದು ನಿಧನರಾದರು. ಮೃತರು ಪುತ್ರಿಯರಾದ ಯಮುನಾ,  ಸತ್ಯವತಿ, ಪುತ್ರ ತೀರ್ಥಪ್ರಸಾದ್ ಬೊಳ್ಳಾಡಿ ಹಾಗೂ ಬೊಳ್ಳಾಡಿ ಕುಟುಂಬಸ್ಥರನ್ನು, ಅಳಿಯಯ0ದಿರು, ಮೊಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here