ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಶಾಖೆಗೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಅಝೀಝ್ ರೆಂಜಲಾಡಿ, ಪ್ರ.ಕಾರ್ಯದರ್ಶಿ ನಾಸಿರ್ ಸೊರಕೆ, ಕೋಶಾಧಿಕಾರಿ ಝೈನುದ್ದೀನ್ ಜೆ.ಎಸ್

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಶಾಖೆಯ 2024-26ನೇ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ರೆಂಜಲಾಡಿ ಪುನರಾಯ್ಕೆಗೊಂಡಿದ್ದಾರೆ. ಪ್ರ.ಕಾರ್ಯದರ್ಶಿಯಾಗಿ ನಾಸಿರ್ ಸೊರಕೆ ಹಾಗೂ ಕೋಶಾಧಿಕಾರಿಯಾಗಿ ಝೈನುದ್ದೀನ್ ಜೆ.ಎಸ್ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಇಸಾಕ್ ಬಿ.ಜಿ ಹಾಗೂ ನಿಝಾರ್ ಆರ್.ಎಂ, ವರ್ಕಿಂಗ್ ಕಾರ್ಯದರ್ಶಿಯಾಗಿ ನಿಝಾಮ್ ಜೆ.ಎಸ್, ಜೊತೆ ಕಾರ್ಯದರ್ಶಿಯಾಗಿ ಅಮೀನ್ ಹಾಗೂ ಅನ್ಸಾರ್, ಇಬಾದ್ ಕಾರ್ಯದರ್ಶಿಯಾಗಿ ಹನೀಫ್ ಅಸ್ಲಮಿ, ವಿಖಾಯ ಕಾರ್ಯದರ್ಶಿಯಾಗಿ ಹುದೈಫ್, ಸರ್ಗಾಲಯ ಕಾರ್ಯದರ್ಶಿಯಾಗಿ ಸುಫೈದ್, ಟ್ರೆಂಡ್ ಕಾರ್ಯದರ್ಶಿಯಾಗಿ ಉನೈಸ್, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಆರಿಫ್, ಅನಸ್ ಹಾಗೂ ಶಬೀಬ್ ಆಯ್ಕೆಯಾಗಿದ್ದಾರೆ.
ಕೌನ್ಸಿಲರ್‌ಗಳಾಗಿ ಹಸನ್ ರೆಂಜಲಾಡಿ, ಇಮ್ರಾನ್ ಮಲ್ನಾಡ್, ರಹೀಂ ರೆಂಜಲಾಡಿ, ಇಸಾಕ್ ಎಸ್‌ಪಿಟಿ, ಫಾರೂಕ್ ರೆಂಜಲಾಡಿ ಹಾಗೂ ಹಸೈನಾರ್ ಡಿಪಿಓ ಆಯ್ಕೆಯಾಗಿದ್ದಾರೆ.

ಮನ್ಸೂರ್ ಮೌಲವಿ ಅಮ್ಚಿನಡ್ಕ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ಇಬ್ರಾಹಿಂ ಹಾಜಿ ತಿಂಗಳಾಡಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಬೂಬಕ್ಕರ್ ಮುಸ್ಲಿಯಾರ್ ರೆಂಜಲಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here