ಬೆಳ್ಳಿಪ್ಪಾಡಿಯಲ್ಲಿ ಗ್ರಾಮೋತ್ಸವ ಕಾರ್ಯಕ್ರಮ

0

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಬೆಳ್ಳಿಪ್ಪಾಡಿ, ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ಳಿಪ್ಪಾಡಿ, ಒಕ್ಕಲಿಗ ಯುವ ಘಟಕ ಬೆಳ್ಳಿಪ್ಪಾಡಿ, ಒಕ್ಕಲಿಗ ಮಹಿಳಾ ಘಟಕ ಬೆಳ್ಳಿಪ್ಪಾಡಿ ಇವರ ಸಹಕಾರದೊಂದಿಗೆ ಗ್ರಾಮೋತ್ಸವ ಕಾರ್ಯಕ್ರಮ ಜ.7ರ ಬೆಳಿಗ್ಗೆ ಪ್ರೇಮಚಂದ್ರ ಗೌಡ ನೇಲಡ್ಕರವರ ಮನೆಯಲ್ಲಿ ನಡೆಯಿತು. ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ಳಿಪ್ಪಾಡಿ ಇದರ ಅಧ್ಯಕ್ಷ ಕೊರಗಪ್ಪ ಗೌಡ ದೇವಸ್ಯ ಉದ್ಘಾಟನೆ ನೆರವೇರಿಸಿದರು.

LEAVE A REPLY

Please enter your comment!
Please enter your name here