ಕುಕ್ಕೇರಬೆಟ್ಟು ಮಾನ ನಾೖಕ್‌‌ ನಿಧನ

0

ಕಡಬ: ಕೋಡಿಂಬಾಳ ಗ್ರಾಮದ ಕುಕ್ಕೇರಬೆಟ್ಟು ನಿವಾಸಿ ಮಾನ ನಾೖಕ್‌ (77ವ.)ಅವರು ಜ.8ರಂದು ರಾತ್ರಿ ಮಂಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಮಾನ ನಾೖಕ್‌ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು ಎಂದು ವರದಿಯಾಗಿದೆ. ಮಾನ ನಾೖಕ್‌ ಅವರು ಕೃಷಿಕರಾಗಿದ್ದು ಕಡಬ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಪಾವನಿ, ಪುತ್ರಿ ವಾಣಿಶ್ರೀ, ಪುತ್ರರಾದ ಶ್ರೀಕಾಂತ್, ಮುಕೇಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here