ಬಡಗನ್ನೂರು : ಬಡಗನ್ನೂರು ಗ್ರಾಮದ ಮೈಂದನಡ್ಕ ನಿವಾಸಿ ಗಿರಿಜಾ(95) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಕೃಷ್ಣಪ್ಪ ಪೂಜಾರಿ, ಸಾಂತಪ್ಪ ಪೂಜಾರಿ, ಪುತ್ರಿಯರಾದ ಪುಷ್ಪಾವತಿ, ಸೇಸಮ್ಮ, ಲೀಲಾವತಿ ಹಾಗೂ ಸಹೋದರರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.