ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಮುಂದೂಡಿಕೆ

0

ಪುತ್ತೂರು: ಪುತ್ತೂರು ನಗರಸಭೆಯ 2024-25ನೇ ಸಾಲಿನ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಚರ್ಚಿಸಲು ಜ.17ರ ಅಪರಾಹ್ನ ಗಂಟೆ 3.30ಕ್ಕೆ ಕರೆದ ಸಭೆಯನ್ನು ಜ.18ಕ್ಕೆ ಮುಂದೂಡಲಾಗಿದೆ.
ಜ.18ರಂದು ಅಪರಾಹ್ನ 3.30 ಘಂಟೆಗೆ ಸರಿಯಾಗಿ ಅಯವ್ಯ ತಯಾರಿಸುವ 2ನೇ ಹಂತದ ಸಭೆ ನಡೆಯಲಿದೆ. ಸಭೆ ಮುಂದೂಡಿಕೆಯನ್ನು ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಇತರ ಎಲ್ಲಾ ಸಾರ್ವಜನಿಕರು ಗಮನಿಸಿ, ಮುಂದಿನ ಜ.18ರ ಸಭೆಗೆ ಹಾಜರಾಗಿ 2024-25ನೇ ಸಾಲಿನ ಬಜೇಟ್ ತಯಾರಿಕೆ ಬಗ್ಗೆ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here