ತಿರುಪತಿ ,ಮುರುಡೇಶ್ವರ ,ಕೊಲ್ಲೂರು ಪ್ರವಾಸ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆ ಅಮರ್ ಸಂಕೀರ್ಣ ಇದರ ಎರಡನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಅಗಲ್ಪಾಡಿ ಟೂರ್ ಮತ್ತು ಟ್ರಾವೆಲ್ಸ್ ಇದರ ವತಿಯಿಂದ ಜನವರಿ 26 ಮತ್ತು 27ರಂದು ಸಿಗಂದೂರು , ಕೊಲ್ಲೂರು ಜೋಗ ಮತ್ತು ಮುರುಡೇಶ್ವರ ಪ್ರವಾಸ ಆಯೋಜನೆ ಮಾಡಲಾಗಿದೆ.


ಜನವರಿ 26 ರಂದು ರಾತ್ರಿ ಜೋಗ ರೆಸಾರ್ಟ್ನಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳವ ವ್ಯವಸ್ಥೆಯಿದ್ದು , ಮರುದಿನ ಮುರುಡೇಶ್ವರ , ಪಿಲಿಕುಳ ಭೇಟಿಯಿದ್ದು , ಟಿಕೆಟ್ ದರ ತಲಾ ಒಬ್ಬರಿಗೆ ₹2000. ಪ್ರತಿ ಸೋಮವಾರ ತಿರುಪತಿ-ತಿರುಮಲ ವರಾಹ ಕಪಿಲತೀರ್ಥ , ಕಾಳಸ್ತಿ ಪ್ರವಾಸವಿದ್ದು , ವಿಐಪಿ ದರ್ಶನಕ್ಕೆ 5500 , ತ್ವರಿತ ದರ್ಶನ 4800 ಮತ್ತು ಸಾಮಾನ್ಯ ದರ್ಶನಕ್ಕೆ ಮೂರುವರೆ ಸಾವಿರ ಟಿಕೆಟ್ ದರ ಇರುತ್ತದೆ.

ವಿವಿಧೆಡೆ ಪ್ರವಾಸ ಆಯೋಜನೆ ಮಾಡುವವರಿಗೆ ಬಾಡಿಗೆ ವಾಹನ ಸೌಲಭ್ಯ ಇದ್ದು , ಮಾಹಿತಿಗಾಗಿ 9945500511 ಅಥವಾ ಕಛೇರಿಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here