ಉಪ್ಪಿನಂಗಡಿ: ಜನಾರ್ಪಣ ಸೇವಾ ಟ್ರಸ್ಟ್‌ನ ಕಚೇರಿ ಉದ್ಘಾಟನೆ

0

ಉಪ್ಪಿನಂಗಡಿ: ಜನಾರ್ಪಣ ಸೇವಾ ಟ್ರಸ್ಟ್, ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಹಾಗೂ ಆರಕ್ಷಕ ಸುದ್ದಿಯ ಕಚೇರಿಯು ರಾಮನಗರದಲ್ಲಿ ಉದ್ಘಾಟಿಸಲಾಯಿತು.
ಜನಜಾಗೃತಿಯ ರಾಜ್ಯಾಧ್ಯಕ್ಷ ಪ್ರಮೀಳಾ ಭಾಸ್ಕರ್ ಅವರ ನಿರ್ದೇಶನದಂತೆ ಈ ಕಚೇರಿ ಆರಂಭಿಸಲಾಗಿದ್ದು, ಕಚೇರಿಯನ್ನು ತಾ.ಪಂ. ಮಾಜಿ ಸದಸ್ಯ ಉಮೇಶ್ ಶೆಣೈ ಉದ್ಘಾಟಿಸಿದರು. ಈ ಸಂದರ್ಭ ಕರ್ನಾಟಕ ಮಾನವ ಹಕ್ಕುಗಳ ರಾಜ್ಯ ಉಪಾಧ್ಯಕ್ಷ ಎನ್. ಎಸ್. ಖಾದರ್ ಸಾಹೇಬ್ ನೆಲ್ಯಾಡಿ, ಜನಾರ್ಪಣ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜಯರಾಜ್ ಅಮೀನ್, ಮಾ. ವಿಹಾನ್ ಹಾಗೂ ಪದ್ಮನಾಭ ದಾಸರಮೂಲೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here