ಕಾರ್ಜಾಲ್ ಆಯಿಷಾ ಹಜ್ಜುಮ್ಮ ನಿಧನ

0

ಪುತ್ತೂರು:ಹೆಸರಾಂತ ಉದ್ಯಮಿಯಾಗಿದ್ದು ಕಲ್ಲೇಗ ಮತ್ತು ಪುತ್ತೂರು ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾರ್ಜಾಲ್ ದಿ.ಉಮ್ಮರ್ ಶಾಫಿ ಹಾಜಿ ಅವರ ಪತ್ನಿ ಆಯಿಷಾ ಹಜ್ಜಮ್ಮ(85ವ.)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪುತ್ರರಾದ ಹಾಜಿ ಮುಹಮ್ಮದ್ ಶಾಫಿ, ಹಾಜಿ ಅಬ್ದುಲ್ ರಝಾಕ್ ಶಾಫಿ, ಹಾಜಿ ಇಬ್ರಾಹಿಂ ಶಾಫಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಉದ್ಯಮಿ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್‌ರವರ ಪತ್ನಿ ಸಹಿತ ಐವರು ಪುತ್ರಿಯರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here