ಗೋಳಿತ್ತಡಿ: ಸಿಟಿ ಬೇಕರಿ, ಕೋಲ್ಡ್ ಹೌಸ್ ಶುಭಾರಂಭ

0

ರಾಮಕುಂಜ: ರಾಮಕುಂಜ ಗ್ರಾಮದ ಗೋಳಿತ್ತಡಿ ಜನನಿ ಎನ್‌ಕ್ಲೇವ್ ಕಟ್ಟಡದಲ್ಲಿ ಸಿಟಿ ಬೇಕರಿ ಮತ್ತು ಕೋಲ್ಡ್ ಹೌಸ್ ಶುಭಾರಂಭಗೊಂಡಿತು.
ನೆಲ್ಯಾಡಿ ಚರ್ಚ್‌ನ ಧರ್ಮಗುರುಗಳಾದ ಪಿ.ಎಸ್.ತೋಮಸ್ ಅವರು ಉದ್ಘಾಟಿಸಿ ಆಶೀರ್ವಚನ ವಿಧಿ ವಿಧಾನ ನೆರವೇರಿಸಿದರು. ಜನನಿ ಎನ್‌ಕ್ಲೇವ್ ಕಟ್ಟಡದ ಮಾಲಕರೂ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಕಾರ್ಯದರ್ಶಿಗಳಾದ ಕೆ.ಸೇಸಪ್ಪ ರೈ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಅತಿಥಿಗಳನ್ನು ಸ್ವಾಗತಿಸಿದ ಮಾಲಕರು ಮಾತನಾಡಿ, ಆಲಂಕಾರು ಹಾಗೂ ನೆಕ್ಕರೆಯಲ್ಲಿ ಸಿಟಿ ಬೇಕರಿಯ ಸಹಸಂಸ್ಥೆಗಳಿವೆ. ನಮ್ಮಲ್ಲಿ ಸಿಹಿ, ಖಾರ ಬೇಕರಿ ಐಟಮ್ಸ್, ಬರ್ತ್‌ಡೇ ಕೇಕ್, ಪಪ್ಸ್, ಐಸ್‌ಕ್ರೀಂ, ಟೀ,ಕಾಫಿ, ತಂಪು ಪಾನೀಯಗಳು ಹೋಲ್‌ಸೆಲ್ ಹಾಗೂ ಚಿಲ್ಲರೆ ದರದಲ್ಲಿ ಲಭ್ಯವಿದೆ. ಗ್ರಾಹಕರು ಸಹಕರಿಸುವಂತೆ ಹೇಳಿದರು.

LEAVE A REPLY

Please enter your comment!
Please enter your name here