ಟೋಪ್ಕೋ ಝಂಝಂ ಜ್ಯುವೆಲ್ಲರಿಯ ಮಾಸಿಕ ಉಳಿತಾಯ ಯೋಜನೆಯ ಬಂಪರ್ ಡ್ರಾ

0

ಪುತ್ತೂರು: ಇಲ್ಲಿನ ಟೋಪ್ಕೋ ಝಂಝಂ ಜ್ಯುವೆಲ್ಲರಿಯ ಮಾಸಿಕ ಉಳಿತಾಯ ಯೋಜನೆಯ ಬಂಪರ್ ಡ್ರಾ ನಡೆಯಿತು. ಬಂಪರ್ ಬಹುಮಾನವನ್ನು ತಹ್ಸೀನ್ ಸಂಪ್ಯರವರು ಪಡೆದುಕೊಂಡರು.
ಸ್ಥಳದಲ್ಲಿ ಹಾಜರಿದ್ದ ಗ್ರಾಹಕರಲ್ಲಿ 5 ಅದೃಷ್ಟವಂತರಿಗೆ ಡ್ರಾ ಮೂಲಕ ಆಕರ್ಷಕ ಬಹುಮಾನ ನೀಡಲಾಯಿತು.
ಬಶೀರ್, ಅಸ್ನಾ, ಅಫ್ರಿಯಾ, ರುಕ್ಸಾನ, ಶಯಾನ್ ಅವರು ವಿಜೇತರಾಗಿ ಆಯ್ಕೆಯಾಗಿ ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಜನೆಯ ಸದಸ್ಯ ಗ್ರಾಹಕರಾದ ಅಬ್ಬಾಸ್ ದಾರಿಮಿ ಸರ್ವೆ, ಸಮದ್ ಬನ್ನೂರು, ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಟಿ.ಕೆ., ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here