ರಾಮಕುಂಜ: 2023-24ನೇ ಸಾಲಿನ ಭಾರತ್ ಸ್ಕೌಟ್ಸ್-ಗೈಡ್ಸ್ನ ಚತುರ್ಥ ಚರಣ/ಹೀರಕ್ ಗರಿ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 24 ಕಬ್ ಬುಲ್ಬುಲ್ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಕಬ್ ವಿಭಾಗದಲ್ಲಿ ಅಹಾನ್ ಎಸ್.ಟಿ., ದಿವಿನ್ ಡಿ.ಆರ್., ಸಿನ್ಹಾಗ್ ಬಿ.ಎಸ್., ಜ್ಯೇಷ್ಠ ಸಿ.ಹೆಚ್., ಪ್ರಣೀತ್ ಶೆಟ್ಟಿ, ನಿನಾದ್ ಎ.ಜೆ., ಚಿಂತನ್ ಎನ್, ಮನ್ವಿತ್ ಎಂ., ನಿತೇಶ್ ಪಿ.ಕೆ., ಕೋಶಲ್, ಯಶಸ್ ಬಿ.ಎ ಶೆಟ್ಟಿ, ಚಿರಾಗ್ ಆರ್.ಎಸ್ ಹಾಗೂ ಬುಲ್ಬುಲ್ ವಿಭಾಗದಲ್ಲಿ ಆರಾಧ್ಯ ಆರ್.ಕೆ., ಸಾನ್ವಿ ಎಂ.ಜಿ ಭಟ್, ವನ್ಯ ಪಿ.ಎನ್, ಯಕ್ಷ ಆರ್, ಧೃತಿ ವಿ ರೈ, ಹರ್ಷಿಕಾ ಎಂ.ಆರ್., ಮೋಕ್ಷಿಕಾ, ವೈಷ್ಣವಿ ಯು.ಶೆಟ್ಟಿ, ಸಾನ್ವಿತಾ ಹೆಚ್.ಕೆ., ಯಶ್ವಿ ಆರ್, ನಿಕ್ಷಿತಾ ಕೆ, ಲಕ್ಷ್ಯ ಶೆಟ್ಟಿಯವರು ತೇರ್ಗಡೆಯಾಗಿದ್ದಾರೆ. ಇವರಿಗೆ ಕಬ್ ಮಾಸ್ಟರ್ ಸುನಂದ ಕೆ.ಸಿ., ಕವಿತಾ ಬಿ ಹಾಗೂ ಫ್ಲಾಕ್ ಲೀಡರ್ಗಳಾದ ಸಂಧ್ಯಾ ಎ, ಕಾವ್ಯ ಇವರು ತರಬೇತಿ ನೀಡಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ, ಮುಖ್ಯೋಪಾಧ್ಯಾಯಿನಿ ಲೋಹಿತಾ ಎ., ಅವರು ಮಾರ್ಗದರ್ಶನ ನೀಡಿದ್ದರು.