ಬುಳೇರಿಕಟ್ಟೆ ಮಾಪಳಕೊಚ್ಚಿ ಲೋಕನಾಥ ಮಡಿವಾಳರ ಪುತ್ರಿ ಚರಿಷ್ಮ ಎಂ.ಎಲ್ ಹಾಗೂ ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಹೊಳೆಕರೆ ಬಂಗಾಡಿ ನಾರಾಯಣ ಮಡಿವಾಳರ ಪುತ್ರ ಧನುಷ್ ಬಿ.ಎನ್ (ರಕ್ಷಿತ್)ರವರ ವಿವಾಹ ಸಾಲ್ಮರ ಎಪಿಎಂಸಿ ರೈತ ಸಭಾಭವನದಲ್ಲಿ ಫೆ.4ರಂದು ನಡೆಯಿತು.