ಶುಭವಿವಾಹ – ಪ್ರಶಾಂತ್-ಶಿಫಾಲಿ

0

ಸುಳ್ಯದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಬಿ.ಶೀನ ಪೂಜಾರಿ ಮತ್ತು ವಿನೋದ ಬಿ. ದಂಪತಿಯ ಪುತ್ರ, ವಿಟ್ಲ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ಉದ್ಯೋಗಿ ಪ್ರಶಾಂತ್‌ರವರ ವಿವಾಹವು ಜಪ್ಪಿನಮೊಗರು ವೆಂಕಪ್ಪ ಅಮೀನ್‌ರವರ ಪುತ್ರಿ ಶಿಫಾಲಿಯವರೊಂದಿಗೆ ಫೆ.2ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರವು ಫೆ.4ರಂದು ಮಂಗಳೂರಿನ ಟಿ.ಎಂ.ಎ.ಪೈ ಕನ್‌ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here