ಪುತ್ತೂರು: ವನಿತಾ ಮೋಟಾರ್ ಡ್ರೈವಿಂಗ್ ಸಂಸ್ಥೆಯ ಮಾಲಕಿ ವನಿತಾ ಅವರ ತಾಯಿ ರೋಟರಿಪುರ ನಿವಾಸಿ ಚಂದ್ರಾವತಿ (70 ವ) ವಯೋಸಹಜ ಅನಾರೋಗ್ಯದಿಂದ ಫೆ.8ರಂದು ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.