ಪುಣಚ: ಪುಣಚ ಪರಿಯಾಲ್ತಡ್ಕ ಪೇಟೆಯಲ್ಲಿರುವ ದಯಾ ಚಿಕನ್ ಸೆಂಟರ್ ಗೆ ಕಳ್ಳರು ನುಗ್ಗಿ ನಗದು ಕಳವಾದ ಘಟನೆ ಫೆ.16ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಪುಣಚ ಪರಿಯಾಲ್ತಡ್ಕದಲ್ಲಿ ಬಾಲಚಂದ್ರ ರವರ ಮಾಲೀಕತ್ವದ ದಯಾ ಚಿಕನ್ ಸೆಂಟರ್ ವ್ಯವಹರಿಸುತ್ತಿದ್ದು, ಫೆ.15ರಂದು ರಾತ್ರಿ ಕಳ್ಳರು ನುಗ್ಗಿ ಡ್ರಾವರ್ ನಲ್ಲಿದ್ದ ಸುಮಾರು 2500 ಸಾವಿರ ನಗದು ಕಳವಾಗಿರುವುದು ಫೆ.16ರಂದು ಬೆಳಿಗ್ಗೆ ತಿಳಿದು ಬಂದಿದೆ.
