ಬಡಗನ್ನೂರು :ಪಹಣಿ ಪತ್ರಿಕೆಯಲ್ಲಿ ಆಧಾರ್ ನಂಬರ್‌ ನೋಂದಣಿ ಕಡ್ಡಾಯ

0

ಬಡಗನ್ನೂರು: ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಪಹಣಿ ಪತ್ರಿಕೆಯಲ್ಲಿ ಹೆಸರನ್ನು ಹೊಂದಿರುವಂತಹ ಜಮೀನುಗಳಿಗೆ ಆಧಾರ್ ನಂಬರ್ ನೋಂದಣಿ ಆಧಾರ್ e kyc ಮಾಡಬೇಕಾಗಿರುತ್ತದೆ.ಆದ್ದರಿಂದ ತಾವುಗಳು ಗ್ರಾಮ ಆಡಳಿತ ಅಧಿಕಾರಿ (ವಿ ಎ )ಕಚೇರಿಗೆ ಬರುವಂತಹ ಸಮಯದಲ್ಲಿ RTC.,ಆಧಾರ್ ಕಾರ್ಡ್ ಹಾಗೂ ಮೊಬೈಲ್ ಕಡ್ಡಾಯವಾಗಿ  ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ.

ಸೂಚನೆ :ಇತರೇ ಗ್ರಾಮಗಳು ಪ್ರಭಾರ ಇರುವುದರಿಂದ ಕಚೇರಿಗೆ ಬರುವಂತಹ ಸಮಯದಲ್ಲಿ ಈ ನಂಬರ್  8971128002  ಗೆ ಕರೆ ಮಾಡಿಬರಯವಂತೆ ಗ್ರಾಮ ಆಡಳಿತ ಅಧಿಕಾರಿ ಸುಮನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here