ಬಿದ್ದು ಸಿಕ್ಕಿದ ಚಿನ್ನದ ಬ್ರಾಸ್ಲೆಟ್ ಪೊಲೀಸರಿಗೆ ಹಸ್ತಾಂತರ -ವಾರಿಸುದಾರರು ಠಾಣೆಯನ್ನು ಸಂಪರ್ಕಿಸುವಂತೆ ಮನವಿ

0

ಪುತ್ತೂರು: ಪುತ್ತೂರು ಪೇಟೆಯಲ್ಲಿ ಬಿದ್ದು ಸಿಕ್ಕಿರುವ ಚಿನ್ನದ ಬ್ರಾಸ್ಲೆಟ್ ವೊಂದನ್ನು ಸಾರ್ವಜನಿಕರೊಬ್ಬರು ಪುತ್ತೂರು ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ವಾರಿಸುದಾರರು ಸೂಕ್ತ ಗುರುತು ನೀಡಿ ಬ್ರಾಸ್ಲೆಟ್ ಪಡೆಯುವಂತೆ ಪೊಲೀಸರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here