ಸವಣೂರು ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಇನ್ಸ್ಪೈರ್ ಅವಾರ್ಡ್‌ ಗೆ ಆಯ್ಕೆ

0

ಪುತ್ತೂರು: ಸ ಉ,. ಹಿ ಪ್ರಾಥಮಿಕ ಶಾಲೆ ಸವಣೂರು ಇಲ್ಲಿಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಪೃಥ್ವಿ ಮತ್ತು ದಕ್ಷ ಇವರು ಈ ವರ್ಷದ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆಯಾಗಿರುತ್ತಾರೆ‌.ಇವರಿಗೆ ಶಾಲಾ ಹಿರಿಯ ಪದವೀಧರ ಶಿಕ್ಷಕಿ ಮೇಬಲ್ ರೋಡ್ರಿಗಸ್ ತರಬೇತಿ ನೀಡಿದ್ದಾರೆ‌ ಎಂದು‌ ಶಾಲಾ ಮುಖ್ಯ ಗುರು ನಿಂಗರಾಜು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here