ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆಗುತ್ತು ಗೋಪಾಲಕೃಷ್ಣ ರೈಯವರ ಪತ್ನಿ ಪುಷ್ಪಾ.ಜಿ.ರೈ (59.ವ) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಮಾ.19 ರಂದು ನಿಧನರಾದರು. ಮೃತರು ಗಂಡ ಗೋಪಾಲಕೃಷ್ಣ ರೈ, ಮಗ ಅಭಿಜಿತ್ ರೈ.ಯಂ, ಮಗಳು ಅರ್ಚನಾ ಶೆಟ್ಟಿ, ಅಳಿಯ ಸತೀಶ್ ಶೆಟ್ಟಿ, ಸೊಸೆ ಸುಶ್ಮೀತಾ.ಬಿ.ರೈ ಯವರನ್ನು ಅಗಲಿದ್ದಾರೆ.