ಪುತ್ತೂರು: ಕೂರ್ನಡ್ಕ ನಜಾತುಸ್ಸಿಬಿಯಾನ್ ಹಯರ್ ಸೆಕೆಂಡರಿ ಮದ್ರಸ 7ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗಳಲ್ಲಿ ಸಾರಾ ನಝ ಅವರು 492 ಅಂಕ ಪಡೆದು ಟಾಪ್‌ಪ್ಲಸ್ ಗಳಿಸಿದ್ದಾರೆ. ಇವರು ಅಬ್ದುರ್ರಝಾಕ್ ಖಾಸಿಮಿ ಅಬೂಶಝ ಮತ್ತು ಶಮೀಮ ದಂಪತಿಗಳ ಪುತ್ರಿ.