ನಿಡ್ಪಳ್ಳಿ ಬೂತ್ ಸಂಖ್ಯೆ 175 ರಲ್ಲಿ ಬಿ.ಜೆ.ಪಿ ಮಹಾ ಸಂಪರ್ಕ ಅಭಿಯಾನ

0

ನಿಡ್ಪಳ್ಳಿ;  ಲೋಕಸಭಾ ಕ್ಷೇತ್ರಕ್ಕೆ  ನಡೆಯಲಿರುವ ಚುನಾವಣೆ ಪ್ರಯುಕ್ತ  ಬಿ.ಜೆ.ಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪರ ನಿಡ್ಪಳ್ಳಿ ಬೂತ್ ಸಂಖ್ಯೆ 175 ರಲ್ಲಿ ಬಿ.ಜೆ.ಪಿ ಮಹಾ ಸಂಪರ್ಕ ಅಭಿಯಾನ ಏ.21 ರಂದು ನಡೆಯಿತು.

  ರಂಗನಾಥ ರೈ ಗುತ್ತು, ಪದ್ಮನಾಭ ಬೋರ್ಕರ್, ಅರ್.ಸಿ.ನಾರಾಯಣ ರೆಂಜ,  ಬೂತ್ ಅಧ್ಯಕ್ಷ ರೋಹಿತ್ ಪಟ್ಟೆ, ಸಂತೋಷ ಕುಮಾರ್ ಬೇರಿಕೆ, ಸಂತೋಷ್ ರೈ ಬೆಟ್ಟಂಪಾಡಿ, ,ಸತ್ಯನಾರಾಯಣ ಬೊಳುಂಬುಡೆ, ಕಿರಣ್ ಕುಮಾರ್ ಕಾನ, ಶ್ರೀನಿವಾಸ ಪೂಜಾರಿ ಕರ್ನಪ್ಪಾಡಿ, ಸುಚೇತ್ ಕರ್ನಪ್ಪಾಡಿ ಮನೆ ಮನೆ ಪ್ರಚಾರದಲ್ಲಿ ಪಾಲ್ಗೊಂಡರು. 

LEAVE A REPLY

Please enter your comment!
Please enter your name here