ಪಡುವನ್ನೂರು :9 ಮಂದಿ ನಾರಿಯರಿಂದ ಮತದಾನ

0

ಪುತ್ತೂರು:ಪಡುವನ್ನೂರಿನ ಮತಗಟ್ಟೆಯೊಂದರಲ್ಲಿ 9 ಮಂದಿ ನಾರಿಯರು ಮತ ಚಲಾವಣೆ ಮಾಡಿದರು. ನಾರಿ ಶಕ್ತಿಯ ಈ ಮತದಾನದ ಪರಿ ಉಳಿದ ಮತದಾರರ ಗಮನಸೆಳೆಯಿತು.

LEAVE A REPLY

Please enter your comment!
Please enter your name here