ಹಳೆನೇರೆಂಕಿ ಬೂತ್‌,ಕೆಮ್ಮಾರ ಮತಗಟ್ಟೆಯಲ್ಲಿ ನಾರಿಶಕ್ತಿ ಮತದಾನ

0

ರಾಮಕುಂಜ: ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿನ ಮತಗಟ್ಟೆಯಲ್ಲಿ ’ನಾರಿಶಕ್ತಿ’ ಎಂಬ ಕಲ್ಪನೆಯೊಂದಿಗೆ 9 ಮಂದಿ ಮಹಿಳೆಯರು ಮತದಾನ ಮಾಡಿದರು.

ಹಿರೆಬಂಡಾಡಿ: ನಾರಿ ಶಕ್ತಿ, ಬೂತ್ ಶಕ್ತಿ
ಹಿರೆಬಂಡಾಡಿ ಗ್ರಾಮದ ಕೆಮ್ಮಾರ ಮತಗಟ್ಟೆ 47ರಲ್ಲಿ ’ನಾರಿಶಕ್ತಿ ಬೂತ್ ಶಕ್ತಿ’ ಮತಚಲಾಯಿಸಿದ ಮಹಿಳೆಯರು.

LEAVE A REPLY

Please enter your comment!
Please enter your name here