ಡಾ.ದೀಕ್ಷಾ ಪಾರ್ವತಿಯವರಿಗೆ ಪ್ರೆಸಿಡೆಂಟ್‌ ಗೋಲ್ಡ್‌ ಮೆಡಲ್‌ ಅವಾರ್ಡ್

0

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಡಾ. ದೀಕ್ಷಾ ಪಾರ್ವತಿ ತನ್ನ B.H.M.S ಪದವಿ ಶಿಕ್ಷಣ ಅವಧಿಯಲ್ಲಿ ಪಠ್ಯ ಹಾಗೂ ಪಠ್ಯೇತರ ಕ್ಷೇತ್ರದಲ್ಲಿ ಮಾಡಿದ ಅತ್ಯುನ್ನತ ಸಾಧನೆಗಾಗಿ, ಸಂಸ್ಥೆಯ ಪ್ರತಿಷ್ಠಿತ ‘ President Gold Medal Award ನ್ನು ಪಡೆದಿದ್ದಾರೆ. ಕರಿಯಾಲ ಪುತ್ತೂರು ದಿನೇಶ್ ಪ್ರಸನ್ನ ಮತ್ತು ಉಮಾ. ಡಿ. ಪ್ರಸನ್ನಇವರ ಪುತ್ರಿ.


LEAVE A REPLY

Please enter your comment!
Please enter your name here