ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ವಳಕ್ಕಲ್ ನಿವಾಸಿ ಲೀಲಮ್ಮ ವರ್ಗೀಸ್(72ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಎ.28ರಂದು ನಿಧನರಾದರು.
ಮೃತರು ಪುತ್ರರಾದ ಇಂಜಿನಿಯರ್ ಚಾಕೋ ವಿ.ಎನ್., ಚೆರಿಯನ್ ವಿ.ಎನ್., ವರ್ಕಿ ವಿ.ಎನ್., ತೋಮಸ್ ವಿ.ಎನ್. ಅವರನ್ನು ಅಗಲಿದ್ದಾರೆ.