ಶುಭವಿವಾಹ :ಲಿನಿತ್‌-ಅಶ್ವಿನಿ

0

ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಕುಸುಮ ಆಶೋಕ ಗೌಡರ ಪುತ್ರಿ ಅಶ್ವಿನಿ ಮತ್ತು ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಚೆಮ್ನೂರು ಭಾಗೀರಥಿ ಭೋಜಪ್ಪ ಗೌಡರ ಪುತ್ರ ಲಿನಿತ್‌ರವರ ವಿವಾಹವು ಮೇ.1ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here