ಶುಭ ವಿವಾಹ – ಹರೀಶ್ – ರಮ್ಯಾ ಯಂ

0

ನಿಡ್ಪಳ್ಳಿ: ಇರ್ದೆ ಗ್ರಾಮದ ಚೆಕ್ಕಿತಮೂಲೆ ದೇವಕಿ ಮತ್ತು ಚೋಮ ನಾಯ್ಕರ ಪುತ್ರ ಹರೀಶ್ ಮತ್ತು ನಿಡ್ಪಳ್ಳಿ ಗ್ರಾಮದ ಮುಂಡಕೊಚ್ಚಿ ರತ್ನಾ ಮತ್ತು ರಾಮಣ್ಣ ನಾಯ್ಕರ ಪುತ್ರಿ ರಮ್ಯಾ ಯಂ ಇವರ ವಿವಾಹ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಮೇ.2ರಂದು ನಡೆಯಿತು.

LEAVE A REPLY

Please enter your comment!
Please enter your name here