ಶುಭ ವಿವಾಹ – ಲೋಹಿತಾಕ್ಷ ಕೆಡೆಂಜಿಕಟ್ಟ – ಸವಿತಾ

0

ಕಾಣಿಯೂರು: ಕಡಬ ತಾಲೂಕು ಕುದ್ಮಾರು ಕೆಡೆಂಜಿಕಟ್ಟ ಮಾಯಿಲಪ್ಪ ಗೌಡರ ಪುತ್ರ ಲೋಹಿತಾಕ್ಷ ಕೆ ಮತ್ತು ಕಡಬ ತಾಲೂಕು ಕಾೖಮಣ ಬೈತಡ್ಕ ದಾಮೋದರ ಗೌಡರ ಪುತ್ರಿ ಸವಿತಾರವರ ವಿವಾಹವು ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮೇ.2ರಂದು ನಡೆಯಿತು.

LEAVE A REPLY

Please enter your comment!
Please enter your name here