ಮೇ.6-9 : ಪುತ್ತೂರು, ಸುಳ್ಯದಲ್ಲಿ ನೆಕ್ಸಾ ಭಾರತ್ ವತಿಯಿಂದ ಸಮ್ಮರ್ ಸ್ಪೆಷಲ್ ಕೊಡುಗೆಯ ಮಹಾಮೇಳ

0

ಪುತ್ತೂರು: ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಬೃಹತ್ ಉಳಿತಾಯದ ಕೊಡುಗೆಯನ್ನು ಕಾರು ಪ್ರಿಯರಿಗೆ ಅಯೋಜನೆ ಮಾಡಿದ್ದು, ಕಾರು ಖರೀದಿಗೆ ಅವಕಾಶವನ್ನು ನೀಡಿದೆ. ಅದಕ್ಕಾಗಿ ಪುತ್ತೂರಿನ ಮಂಜಲಪಡ್ಪು ಬಳಿಯ ಮಂಗಲ್ ಸ್ಟೋರ್ ಮತ್ತು ಬೆಳ್ಳಾರೆ ಮೇಲಿನಪೇಟೆ ಸಮೀಪ ಮೇ.6 ಮತ್ತು 7 ರಂದು ಹಾಗೂ ಸುಳ್ಯ ಕಲ್ಲುಗುಂಡಿ ಬಳಿ ಮೇ.8 ಮತ್ತು 9 ಎರಡು ದಿನದ ನೆಕ್ಸಾ ಕಾರುಗಳ ಪ್ರದರ್ಶನ, ಮೇಳ ಪ್ರಾರಂಭಗೊಳ್ಳಲಿದೆ.

ಎಕ್ಸ್‌ಚೇಂಜ್, ಲೋನ್ ಮೇಳ ಮೂಲಕ ಹಲವಾರು ಕೊಡುಗೆಗಳನ್ನು ಅಚ್ಚರಿ ಉಳಿತಾಯದೊಂದಿಗೆ, ಡೀಲರ್ ಭಾರತ್ ನೆಕ್ಸಾದೊಡನೆ ಏರ್ಪಡಿಸಿದ್ದು, ಅತೀ ಹೆಚ್ಚು ಲಾಭ ರೂ. 74 ಸಾವಿರ ರೂಪಾಯಿವರೆಗಿನ ಉಳಿತಾಯವು ಗ್ರ್ಯಾಂಡ್ ವಿಟಾರ ಮೂಲಕ ಲಭ್ಯವಿದೆ. ಜೊತೆಗೆ ಅತ್ಯುತ್ತಮ ಮೈಲೇಜು ಪ್ರತಿ ಲೀಟರಿಗೆ 27.97 ಕಿ.ಮೀ. ಈ ಕಾರು ಹೊಂದಿದೆ.

ಅತ್ಯಧಿಕ ವಿನಿಮಯ ಕೊಡುಗೆ, ಹಳೆಯ ಕಾರಿಗೂ ಅತ್ಯುತ್ತಮ ಬೆಲೆ, ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ, ನೂರರಷ್ಟು ಸಾಲ ಸೌಲಭ್ಯವು ಕಾರು ಖರೀದಿಗೆ ಸಿಗಲಿದೆ. ಇಗ್ನೀಸ್ ಖರೀದಿಗೆ 60,400, ಬೆಲೆನೋ ಖರೀದಿಗೆ 55000 ಸಾವಿರ ಮತ್ತು ಫ್ರಾಂಕ್ಸ್ ನಲ್ಲಿ ರೂ.751ಸಾವಿರ ಲಾಭ ಸಿಗಲಿದೆ ಮತ್ತು ಇಗ್ನೀಸ್, ಬೆಲೆನೋ ಖರೀದಿಗೆ ನೂರರಷ್ಟು ಫಂಡಿಂಗ್ ಲಭ್ಯವಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ-9620893030( ಪುತ್ತೂರು), 7624893030/8050293030(ಸುಳ್ಯ) ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here