ಶುಭವಿವಾಹ: ಅವೀಶ್ ಕುಮಾರ್ – ವಿನೀತ .ಕೆ

0

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಿ.ಕೆ ಆನಂದ ಮತ್ತು ಶ್ರೀಮತಿ ಕಮಲಾಕ್ಷಿ ದಂಪತಿಗಳ ತೃತೀಯ ಪುತ್ರ ಅವೀಶ್ ಕುಮಾರ್ ಮತ್ತು ಮಂಜೇಶ್ವರ ಸೀತಾರಾಮ .ಕೆ ಮತ್ತು ಶ್ರೀಮತಿ ಲೀಲಾವತಿ ದಂಪತಿಯ ಪ್ರಥಮ ಪುತ್ರಿ ವಿನೀತ .ಕೆ ಯವರ ಶುಭಾವಿವಾಹ ಮೆ.2 ರಂದು ಕಟೀಲು ಶ್ರೀ ದುರ್ಗಾ ಗಣೇಶ ಸಭಾಭವನದಲ್ಲಿ ನಡೆದು ಮೆ.5 ರಂದು ಬಂಟ್ವಾಳ ಬಂಟರ ಭವನದಲ್ಲಿ ಅತಿಥಿ ಸತ್ಕಾರ ನಡೆಯಿತು

LEAVE A REPLY

Please enter your comment!
Please enter your name here