ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ ಶೇ.100%ಫಲಿತಾಂಶ

0

ಪುತ್ತೂರು: 2023 -24 ನೇ ಸಾಲಿನ ಎಸ್ ಎಸ್‌ಎಲ್ ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಯಿಂದ , 20 ವಿದ್ಯಾರ್ಥಿನಿಯರು ಹಾಜರಾಗಿದ್ದು‌ ಈ ಪೈಕಿ ಫಾತಿಮ‌ ಸಹಲ-581(92.96%) ಅಸ್ಮಾ ಆಶಿಫ್-552(88.32%) ಟಿ ಶಬೀರ-543(86.88%) ಶಹನ ಫಾತಿಮ ಅಬ್ದುಲ್ ಸತ್ತಾರ್-536(85.76%)
4,ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ,15 ವಿದ್ಯಾರ್ಥಿನಿಯರು ಪ್ರಥಮ‌ ಶ್ರೇಣಿಯಲ್ಲಿ 1- ವಿದ್ಯಾರ್ಥಿನಿ ದ್ವಿತೀಯ‌ಶ್ರೇಣಿಯಲ್ಲಿ ತೇರ್ಗಡೆಯಾಗಿ – ಶೇ.100ಫಲಿತಾಂಶ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here