ಪಟ್ಟೆ ಪ್ರತಿಭಾ ಪ್ರೌಢಶಾಲಾ ವಿದ್ಯಾರ್ಥಿನಿ ತ್ರಿಷಾ ಬಡಗನ್ನೂರು ಡಿಸ್ಟಿಂಕ್ಷನ್

0

ಪುತ್ತೂರು : 2023-24 ನೆಯ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟೆ ಬಡಗನ್ನೂರು ಪ್ರತಿಭಾ ಪ್ರೌಡಶಾಲೆಯ ವಿದ್ಯಾರ್ಥಿನಿ ತ್ರಿಷಾ 592 ಅಂಕದೊಂದಿಗೆ (ಶೇ.94.72% ) ಡಿಸ್ಟಿಕ್ಷಂನ್ ಪಡೆದುಕೊಂಡಿದ್ದಾರೆ. ನೆಕ್ಕರೆ ಬಡಗನ್ನೂರು ನಿವಾಸಿ ದಿ. ದಾಮೋದರ ಆಚಾರ್ಯ (ಮಾಜಿ ಸದಸ್ಯ ಬಡಗನ್ನೂರು ಗ್ರಾಮ ಪಂಚಾಯತ್) ಹಾಗೂ ಮುಡಿಪಿನಡ್ಕ ದೇಯಿ ಬೈದಿತಿ ಔಷಧಿ ವನ ಪಡುಮಲೆ ಇಲ್ಲಿ ಉದ್ಯೋಗಿಯಾಗಿರುವ ಭಾರತಿ ದಾಮೋದರ ಆಚಾರ್ಯ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here