ಪುಂಜಾಲಕಟ್ಟೆ: ಬುರೂಜ್ ಪ್ರೌಢಶಾಲಾ ವಿದ್ಯಾರ್ಥಿ ಶೇಖ್ ಮೊಹಮ್ಮದ್ ದಾನಿಶ್ ಗೆ 80.8% ಅಂಕ

0

ಪುತ್ತೂರು: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಇಲ್ಲಿನ ವಿದ್ಯಾರ್ಥಿ ಶೇಖ್ ಮೊಹಮ್ಮದ್ ದಾನಿಶ್ 2023-2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 80.8ರಷ್ಟು 505 ಅಂಕ ಪಡೆದುಕೊಂಡಿದ್ದಾರೆ.
ಮೂಡುಪಡುಕೋಡಿ ಗ್ರಾಮ ಕಲಾಬಾಗಿಲು, ರಝಾನಗರ ನಿವಾಸಿ ಸಮಾಜ ಸುಧಾರಕ ದಿ.ಶೇಖ್ ಬಾಬ್ ಜಾನ್ ಇವರ ಮೊಮ್ಮಗ ಹಾಗೂ ಶೆಹನಾಝ್ ದಂಪತಿ ಪುತ್ರ.

LEAVE A REPLY

Please enter your comment!
Please enter your name here