ಕಡಬ: ಚೆನ್ನಪ್ಪ ಪೂಜಾರಿ ಪೆಲತ್ತೋಡಿ ನಿಧನ

0

ಕಡಬ: ಕಡಬ ಗ್ರಾಮದ ಪೆಲತ್ತೋಡಿ ನಿವಾಸಿ ಚೆನ್ನಪ್ಪ ಪೂಜಾರಿ(84ವ) ಅವರು ಮೇ.8ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಅಪ್ಪಿ ಹಾಗೂ 4 ಪುತ್ರರು ಹಾಗೂ 1 ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here