ಉಪ್ಪಿನಂಗಡಿ ಡಾ| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಶೇ.100 ಫಲಿತಾಂಶ

0

ಉಪ್ಪಿನಂಗಡಿ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡ್ಡಾಯೂರಿನಲ್ಲಿರುವ ಉಪ್ಪಿನಂಗಡಿ ಡಾ| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಶೇ100ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 14, ಪ್ರಥಮ ದರ್ಜೆಯಲ್ಲಿ 23, ದ್ವಿತೀಯ ದರ್ಜೆಯಲ್ಲಿ 01 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಭೀರಪ್ಪ ಫಕೀರಪ್ಪ ಜಲಗೇರಿ 611, ನವನೀತ್ ಎನ್.ಯು 591, ಬಸಲಿಂಗಪ್ಪ ಅಡಿವೆಪ್ಪ ಕೌಜಲಗಿ 588, ಅಭಿಷೇಕ ಭರಮಪ್ಪ ಹೊರಟ್ಟಿ 584, ಪುನೀತ್ ಕುಮಾರ್ ಎನ್. 575, ಸಂದೀಪ ಗಂಗಪ್ಪ ಬಡಲಿ 568, ಭುವನ್ 564, ಸೌಜನ್ಯ 560, ಯಲ್ಲಪ್ಪ ಮಮ್ಮಲೇಶಪ್ಪ ಜಟ್ಟೆಪ್ಪನವರ 559, ಧೃತೇಶ್ ಎಂ 553, ದೀಪಿಕಾ ಎಸ್ 547, ತನ್ವಿ 543, ದೀಪಿಕಾ ಎ 539, ಶುಶ್ರುತ್ ಯು.ಸಿ 535, ಅಶೋಕ ಮಲ್ಲಪ್ಪ ಕೋಟಿ 523, ರಮ್ಯಾ 523, ದೀಕ್ಷಿತ್ 521, ಮೇಘರಾಜ್ ಆನಂದ್ ಸೂಡಿ 510, ಸಂಜನಾ ವಿಜಯಕುಮಾರ್ ಕಂಕಾಳೆ 504, ಶ್ರಾವ್ಯ ಜಿ ಎಸ್ 502, ರಕ್ಷಿತ್ ಸಿ ಕೆ 499, ಮಲ್ಲೇಶಪ್ಪ ಇರಪ್ಪ ಕಡ್ಲೆನ್ನವರ್ 497, ರಕ್ಷಿತ 491,ಅನಿಲ ಮಲ್ಲಪ್ಪ ಮುಗಳಖೋಡ 482, ರಕ್ಷಿತ ಬಿ ಗೌಡರ 475, ಸಿದ್ದಪ್ಪ, ಕೃಷ್ಣಪ್ಪ ಸಿದ್ದಾಪುರ 471, ದಿಶಾ ಕೆ 470, ವೈಸಿರಿ ಎನ್ ಜೆ 470, ಶರಣ್ಯ 467, ಚಿನ್ನಮ್ಮ ಬಸವರಾಜ ಚಿತ್ತವಾಡಗಿ 462, ಸಾವಿತ್ರಿ ರೇವಪ್ಪ ಹುಗ್ಗಿ 457, ಶ್ರದ್ಧಾ 456, ಹರ್ಷಿತಾ ಎ 449, ಶರಣ್ಯ ಎನ್ 444, ಲಿಖಿತ್ ರೈ 426, ಸ್ಪಂದನ ಕೆ ಎನ್ 406, ಸೃಷ್ಠಿ ಸುರೇಶ ಸತ್ಯನಾಯಕ್ 388, ಮೈಬೂಬ ಮಹಮ್ಮದಸಾಬ ನದಾಫ 346 ಅಂಕ ಪಡೆದಿದ್ದಾರೆ.

LEAVE A REPLY

Please enter your comment!
Please enter your name here