ಪಿಆರ್‌ಕೆ ಲ್ಯಾಡರ‍್ಸ್ ಫರ್ನಿಚರ‍್ಸ್‌ನಲ್ಲಿ ಪ್ರಥಮ ಸ್ಕೀಂನ ಪ್ರಥಮ ಡ್ರಾ

0

ಪುತ್ತೂರು: ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನಲ್ಲಿ ಮೇ.10ರಂದು ಪ್ರಥಮ ಸ್ಕೀಂನ ಪ್ರಥಮ ಡ್ರಾ ನಡೆಯಿತು. ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನ ಮಾಲಕ ವಲೇರಿಯನ್ ಡಯಾಸ್‌ರವರು ಡ್ರಾ ನಡೆಸಿಕೊಟ್ಟರು. ಪರ್ಲಡ್ಕ ಪ್ರವೀಣ್ ಮೋಟಾರ‍್ಸ್‌ನ ನಾರಾಯಣರವರು ಡ್ರಾ ವಿಜೇತರಾದರು. ಪಿಆರ್‌ಕೆ ಲ್ಯಾಡರ‍್ಸ್ ಮಾಲಕರಾದ ಪ್ರಸಾದ್ ಕುಮಾರ್ ಮತ್ತು ಪವಿತ್ರಾರವರು ವಿಜೇತರಿಗೆ ಡ್ರೆಸ್ಸಿಂಗ್ ಟೇಬಲ್ ಬಹುಮಾನ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here