ಪರೀಕ್ಷೆಗೆ ಹಾಜರಾದವರು 242 ವಿದ್ಯಾರ್ಥಿಗಳು, 65 ಮಂದಿಗೆ ವಿಶಿಷ್ಠ ಶ್ರೇಣಿ
ಪುತ್ತೂರು: 2023-24ನೇ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಶಾಲೆಯಿಂದ ಪರೀಕ್ಷೆಗೆ ಹಾಜರಾಗಿದ್ದ 242 ವಿದ್ಯಾರ್ಥಿನಿಯರೂ ಉತ್ತೀರ್ಣರಾಗಿರುತ್ತಾರೆ. ಈ ಪೈಕಿ 65 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ, 156 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ,19 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿ ಹಾಗೂ ಎರಡು ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ಅಪೂರ್ವ 612 (97.92%) ಅಂಕ ಹಾಗೂ ಕನ್ನಡ ಮಾಧ್ಯಮದಲ್ಲಿ ಆಕಾಂಕ್ಷ ಎನ್.ಎ. 594(95.04%) ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಅಪೂರ್ವ(612), ವಂದ್ಯ ಪ್ರಭು ಜಿ(597), ಸಿಂಚನಾ ಜೆ.ಎನ್(595), ಆಕಾಂಕ್ಷ ಎನ್.ಎ(594), ಶಿಝ ಅಝಿಝ್ ಬೊಳ್ವಾರ್(590), ಭಕ್ತಿಶ್ರೀ ಬಿ ಎಲ್.(589), ಹಲೀಮಾ ಶೈಮಾ(589), ನಂದಿತ(587), ನಿಷ್ಮಾ ರೈ(587), ಹರ್ಷಿತ ಕೆ.(586), ಅನನ್ಯ(586) ಸಲೋಮಿ ಡಿಸೋಜ(585), ಜ್ಯೋತಿಕಾ(581) ಹಸ್ತ ಕೆ ಪಿ(579). ನಿಶ್ಮಿತ ಕೆ.(579), ಸ್ನೇಹ ಎಮ್ ಡಿ(577)., ಪೃಥ್ವಿ ಪಿ ಸಾಲಿಯಾನ್(575), ಖದೀಜ ಸನುಫ(575), ಫಾತಿಮ ಕಾಸಿಂ ಬೈತ್ತಡ್ಕ(572), ಅನನ ಜೆ ಶೆಟ್ಟಿ(570), ನಿರೀಕ್ಷ ಕೆ ಎನ್.(568), ಶ್ರುತಿ ಎನ್ ಕೆ.(568), ಡೀನ ಪರ್ಲ್ ಲೋಬೊ(567), ಆಯಿಶ ಸಹ್‌ಲ(567), ರಶ್ಮಿ ಎನ್.(567), ಅನ್ವಿತ(566) ಫಾತಿಮ ತಮೀಝ(565), ಫಾತಿಮತ್ ತಬ್‌ಶಿರಾ ಕೆ ಎಮ್.(565), ಅಲ್ವಿಯ ಕ್ರಾಸ್ತಾ(561) ಐರಾ ಖಾನಂ(560), ಸುಹೈಲಾ ಹಾಜಿರಾ ಕೆ.(560), ಫಾತಿಮತ್ ರುಶೈದ ಕೆ ಆರ್(558), ಫಾತಿಮತ್ ಮರಿಯಮ್ ಸಿಫನ(556) ಸಹದಿಯ(556) ಹಲಿಮತ್ ಶಾಹಿನ(555) ಖದೀಜ ಸಹ್‌ಲ(554), ದಿಕ್ಷಾ(554), ದೀಪಿಕಾ ಡಿ ಎಸ್.(553), ಎ ಸಾನಿಕ ರೈ(553) ಝಲಿಕಾ ರುವಾ ನಸಿಬಾ(551), ಅಶ್ವಿತ ಕೆ ಎಮ್.(551), ಬಿ ಪಿ ಪಂಚಮಿ(551), ಹರ್ಷಿತ(551) ಫಾತಿಮ ಹಿದ(550), ಶಿವಾನಿ(549), ಫಾತಿಮತ್ ರಮ್ಲ(549) ಇನ್‌ಷಾ ಫಾತಿಮ(549), ಅಪೆಕ್ಷಾ ಇ(548), ಶಿಹಾ ಫಾತಿಮ(547), ಫಾತಿಮತ್ ಶಮಾ(547), ಆಕಾಂಕ್ಷ ಕೆ ಜಿ(545), ಜೇಷ್ಠ ಪಿ.(545), ಫಾತಿಮ ಅಮ್ನ(545), ಸಾಜಿದತು ಶಮ್ನ ಎನ್ ಎ.(544), ತಲ್‌ಹಾ(543), ವಿಜೇತ(543), ಸಹ್‌ಲಾ ಶಮ್ನಾಜ್(543), ಮರಿಯಮ್ ನಿಶಾ(542), ಶಿಝಾ ನಾಝ್(542) ಇಫಾನ(541), ಎಂ. ಫಾತಿಮತುಲ್ ಉಝೈಲಾ(540), ರೋಶ್ನಿ ಯು ಪಿ.(539), ಆಯಿಷತ್ ಅಝ್‌ಮಿಯಾ(538), ಮನಸ್ವಿ ರೈ(537) ಆಯಿಷಾ ಮುಫೀದ(534) ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.