ಚಿಕ್ಕಮುಡ್ನೂರು: ಮಳೆಗೆ ತಡೆಗೋಡೆ ಕುಸಿತ-ಗ್ರಾಮಕರಣಿಕರಿಗೆ ಮನವಿ

0

ಪುತ್ತೂರು: ಕಳೆದ ಕೆಲು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಮುಡ್ನೂರು ಗ್ರಾಮದ ಕೊಲ್ಯ ಪೂವಪ್ಪ ಗೌಡರ ಅಂಗಳದ ಬದಿಯ ತಡೆಗೋಡೆ ಹಾಗೂ ರಸ್ತೆ ಕುಸಿತಗೊಂಡ ಘಟನೆ ನಡೆದಿದೆ. ಪೂವಪ್ಪ ಗೌಡರವರು ಮನೆಯ ಅಂಗಳಕ್ಕೆ ತಡೆಗೋಡೆ ನಿರ್ಮಿಸಿದ್ದು ತಡೆಗೋಡೆ ಮಳೆಗೆ ಬಿದ್ದಿದೆ. ಸಮೀಪದಲ್ಲಿ ಇದ್ದ ರಸ್ತೆ ಕೂಡ ಕುಸಿಯುವ ಹಂತದಲ್ಲಿದೆ. ಈ ಬಗ್ಗೆ ಪೂವಪ್ಪ ಗೌಡರವರು ಚಿಕ್ಕಮುಡ್ನೂರು ಗ್ರಾಮದ ಗ್ರಾಮಕರಣಿಕರಿಗೆ ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here