ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಮುಂಡ್ಯ ನಿವಾಸಿ ದೇವಪ್ಪ ನಾಯ್ಕ ಅವರು ಮೇ.30 ರಂದು ನಾಪತ್ತೆಯಾಗಿದ್ದರು. ಮೇ.31 ರಂದು ಅವರ ಮೃತ ದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.