ಪ್ರಜ್ಞಾ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಬೊಳ್ನಾಡುಗುತ್ತು ಅಳಕೆಮಜಲು ಸೋಮಶೇಖರ ಶೆಟ್ಟಿ‌-ಕುಸುಮಲತಾ ಶೆಟ್ಟಿ ದಂಪತಿಗಳ ವೈವಾಹಿತ ಸುವರ್ಣ ಮಹೋತ್ಸವ ಆಚರಣೆ

0

ಪುತ್ತೂರು: ಬೊಳ್ನಾಡುಗುತ್ತು ಅಳಕೆಮಜಲು ಸೋಮಶೇಖರ ಶೆಟ್ಟಿ ಕಲ್ಲಂಗಳಗುತ್ತು ಬೈಪದವು ಕುಸುಮಲತಾ ಶೆಟ್ಟಿ ರವರು ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಅಂಗವಾಗಿ ಬಿರುಮಲೆ‌ ಬೆಟ್ಟದಲ್ಲಿರುವ ಪ್ರಜ್ಞಾ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿ ಆಚರಿಸಲಾಯಿತು.

ಕೋಟಿಚೆನ್ನಯ ಕಂಬಳ ಸಮಿತಿಯ ಚಂದ್ರಹಾಸ ಶೆಟ್ಟಿ, ಪ್ರಮುಖರಾದ ಚಂದ್ರಹಾಸ ಶಟ್ಟಿ ಬನ್ನೂರು, ಗಂಗಾಧರ ಶೆಟ್ಟಿ ಪನಡ್ಕ, ಪುತ್ರರಾದ ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರದೀಪ್ ಶೆಟ್ಟಿ ಅಳಕೆಮಜಲು, ಪ್ರಸಾದ್ ಶೆಟ್ಟಿ ಅಳಕೆಮಜಲು ಸೊಸೆಯಂದಿರಾದ ರಂಜಿತಾ ಪ್ರವೀಣ್ ಶೆಟ್ಟಿ ಅಳಕೆಮಜಲು, ಚೈತ್ರಾ ಪ್ರದೀಪ್ ಶೆಟ್ಟಿ ಅಳಕೆಮಜಲು, ಕೃತಿಕಾ ಪ್ರಸಾದ್ ಶೆಟ್ಟಿ ಅಳಕೆಮಜಲು, ಪುತ್ರಿ ಪ್ರಮೀಳ ರಾಧಾಕೃಷ್ಣ ರೈ ಪರಾರಿಗುತ್ತು, ಅಳಿಯ ರಾಧಾಕೃಷ್ಣ ರೈ ಪರಾರಿಗುತ್ತು ಮೊಮ್ಮಕ್ಕಳಾದ ಹೃತ್ವಿ ಪಿ. ಶೆಟ್ಟಿ, ರಿದ್ಧಿ ಪಿ. ಶೆಟ್ಟಿ, ಆರ್ವಿ ಪಿ. ಶೆಟ್ಟಿ, ಸಾಧ್ವಿ .ಪಿ. ಶೆಟ್ಟಿ, ಸಾಕ್ಷ್ .ಪಿ. ಶೆಟ್ಟಿ, ಅನ್ಶ್ವಿಕ್ ಶೆಟ್ಟಿ, ಅಯಾಂಕ್ ಶೆಟ್ಟಿ, ಗಗನ್ ರೈ, ಸೃಜನ್ ರೈ, ದೃಶನ್ ರೈ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here