ಪುತ್ತೂರು: ಜೂ.3ರಂದು ಸುರಿದ ಭಾರಿ ಮಳೆಗೆ ಕೆಮ್ಮಿಂಜೆ ಕುಮ್ಕಿ ಕಾಲೋನಿಯಲ್ಲಿ ಐ ಕೆ ಅಬ್ದುಲ್ಲ ಎಂಬವರ ಮನೆಗೆ ಮಳೆ ನೀರು ನುಗ್ಗಿ ಮನೆಯ ಸಾಮಾಗ್ರಿಗಳು ಮಳೆ ನೀರಿಗೆ ಒದ್ದೆಯಾಗಿದೆ. ನಗರಸಭೆಯಿಂದ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.