ಮರದಿಂದ ಬಿದ್ದು ಕೂರ್ನಡ್ಕ ನಿವಾಸಿ ಖಲಂದರ್‌ ಮೃತ್ಯು

0

ಪುತ್ತೂರು: ಮೂಲತಃ ಕೆಮ್ಮಿಂಜೆ ಗ್ರಾಮದ ನೈತಾಡಿಯವರಾಗಿದ್ದು, ಪ್ರಸ್ತುತ ಕೂರ್ನಡ್ಕದಲ್ಲಿ ವಾಸವಿರುವ ಖಲಂದರ್‌ ಎಂಬವರು ಮರದಿಂದ ಬಿದ್ದು ಮರಣಹೊಂದಿರುತ್ತಾರೆ.

ಮಡಿಕೇರಿಯಲ್ಲಿ ಮರ ಕಡಿಯುವ ವೇಳೆ ಮರದಿಂದ ಬಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಮೃತರು ಪತ್ನಿ, ಒಂದು ಗಂಡು, 3 ಹೆಣ್ಣು ಮಕ್ಕಳು, ಸೇರಿದಂತೆ ಬಂದು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here