ಸಾಮೆತ್ತಡ್ಕ ಶಾಲೆಯಲ್ಲಿ ಪರಿಸರ ದಿನಾಚರಣೆ

0

ಪುತ್ತೂರು : ವಿಶ್ವ ಪರಿಸರ ದಿನಾಚರಣೆ ಸಲುವಾಗಿ ಇಲ್ಲಿನ ಸಾಮೆತ್ತಡ್ಕ ಸ ಹಿ ಪ್ರಾ ಶಾಲೆಯ ಪರಿಸರದಲ್ಲಿ ಜೂ.5 ರಂದು ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.


ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ಗಿಡ ನೆಡುವುದರ ಮೂಲಕ ಪರಿಸರದ ಬಗ್ಗೆ ಕಾಳಜಿ ಯನ್ನು ಮೂಡಿಸಿ , ಮಕ್ಕಳಲ್ಲೂ ಪರಿಸರದ ಬಗ್ಗೆ ಜಾಗೃತಿಯನ್ನು ಬೆಳೆಸೋ ಕಾರ್ಯ ವಾಗಬೇಕೆಂದು ಹೇಳಿ ,ಹಾರೈಸಿದರು. ಈ ವೇಳೆ ಎಲ್ಲಾ ಮಕ್ಕಳು , ಶಿಕ್ಷಕ ವೃಂದ ಹಾಗೂ ಸಿಬಂದಿಗಳು ಇದ್ದರು.

LEAVE A REPLY

Please enter your comment!
Please enter your name here