ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಉಪ್ಪಿನಂಗಡಿ ವಲಯ

0

ಚೇರ್‌ಮ್ಯಾನ್-ಅಝೀಝ್ ಪಾಲ್ತಾಡಿ, ಕನ್ವಿನರ್-ಯೂಸುಫ್ ಮುನಾಫ್ ಮಠ

ಉಪ್ಪಿನಂಗಡಿ: ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಉಪ್ಪಿನಂಗಡಿ ವಲಯ ಸಮಿತಿ ರಚನೆಯು ನೀರಾಜೆ ನೂರುಲ್ ಹುದಾ ಮದರಸದಲ್ಲಿ ಮೇ 31ರಂದು ನಡೆಯಿತು.
ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಉಪ್ಪಿನಂಗಡಿ ವಲಯ ಚೇರ್‌ಮ್ಯಾನ್ ಅಝೀಝ್ ಪಾಲ್ತಾಡಿ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ಜಬ್ಬಾರ್ ಅಸ್ಲಾಮಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಇಬ್ರಾಹಿಂ ಕಡವ ಪುತ್ತೂರು, ಖಾದರ್ ಬಂಗೇರಕಟ್ಟೆ, ಅನ್ಸೀಫ್ ಗೋಳಿತ್ತೊಟ್ಟು, ಎನ್. ಸಿದ್ದಿಕ್ ನೀರಾಜೆ ಹಾಗೂ ಯೂಸುಫ್ ಮುನಾಫ್ ಮಠ ಉಪಸ್ಥಿತರಿದ್ದರು.

ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಉಪ್ಪಿನಂಗಡಿ ವಲಯ ಸಮಿತಿಯ ಚೇರ್‌ಮ್ಯಾನ್ ಆಗಿ ಅಝೀಝ್ ಪಾಲ್ತಾಡಿ, ಕನ್ವಿನರ್ ಯೂಸುಫ್ ಮುನಾಫ್ ಮಠ, ವೈಸ್ ಚೇರ್‌ಮ್ಯಾನ್ ಆಗಿ ದಾವೂದ್ ಕೋಲ್ಪೆ, ವೈಸ್ ಕನ್ವಿನರ್ ಆಗಿ ಹಫೀಜ್ ಮಠ, ವರ್ಕಿಂಗ್ ಕನ್ವಿನರ್ ಆಗಿ ಮುನೀರ್ ಆತೂರು, ರಾಪಿಡ್ ಫೋರ್ಸ್ ಉಸ್ತುವಾರಿಯಾಗಿ ಹಕೀಮ್ ಕೊಕ್ಕಡ ಹಾಗೂ ಯು.ಟಿ. ಫಯಾಝ್, ವಿಜಿಲಂಟ್ ಉಸ್ತುವಾರಿಯಾಗಿ ಅಬ್ದುಲ್ ರಝಾಕ್ ದಾರಿಮಿ ಹಳೆನೇರಂಕಿ ಹಾಗೂ ಅನ್ಸೀಫ್ ಗೋಳಿತ್ತೊಟ್ಟು, ಬ್ಲಡ್ ಉಸ್ತುವಾರಿಯಾಗಿ ಎನ್.ಸಿದ್ದೀಕ್ ನೀರಾಜೆ, ಮೆಡಿಕಲ್ ಉಸ್ತುವಾರಿಯಾಗಿ ಸಿದ್ದೀಕ್ ಕೆಂಪಿ ಹಾಗೂ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಮೀಡಿಯಾ ಉಸ್ತುವಾರಿಯಾಗಿ ಹುಸೈನ್ ಉಪ್ಪಿನಂಗಡಿ ಕುದ್ಲೂರು, ಸದಸ್ಯರಾಗಿ ಯೂಸುಫ್ ಕೊಕ್ಕಡ, ಅಶ್ರಫ್ ಗೋಳಿತ್ತೊಟ್ಟು, ನಾಸಿರ್ ಆತೂರು ಹಾಗೂ ಝುಬೈರ್ ಜೋಗಿಬೆಟ್ಟು ನೇಮಕಗೊಂಡರು. ಹಾರಿಸ್ ಆಝ್ಹರಿ ದುಆ ನೆರೆವೇರಿಸಿದರು. ಮುನೀರ್ ಆತೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here