ಸವಣೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಮೊಗರು ಇಲ್ಲಿ 2024- 25ನೇ ಸಾಲಿನ ಶಾಲಾ ಮಂತ್ರಿಮಂಡಲವು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು. ಮುಖ್ಯಮಂತ್ರಿಯಾಗಿ ಮುಹಮ್ಮದ್ ನಿಶಾನ್ (7ನೇ) ಉಪಮುಖ್ಯಮಂತ್ರಿ ಎ ಫಾತಿಮಾ ಅಲ್ಫ(6ನೇ ) ಗೃಹ ಮಂತ್ರಿ ಮಹಮ್ಮದ್ ಶಾಝಿನ್ (6ನೇ)ಉಪಗೃಹ ಮಂತ್ರಿ ಮಹಮ್ಮದ್ ಶಹೀದ್ (6ನೇ) ಶಿಕ್ಷಣ ಮಂತ್ರಿ ಕೃಪಾ (7ನೇ) ಉಪ ಶಿಕ್ಷಣ ಮಂತ್ರಿ ಫಾತಿಮತ್ ಅಸ್ ಫಿಯ (6ನೇ) ಕ್ರೀಡಾ ಮಂತ್ರಿ ಹರ್ಷನ್ (7ನೇ) ಉಪ ಕ್ರೀಡಾ ಮಂತ್ರಿ ಅಬ್ದುಲ್ ಮಲೀಕ್ (6ನೇ )ನೀರಾವರಿ ಮಂತ್ರಿ ಮಹಮ್ಮದ್ ಅಫಝಲ್ (7ನೇ) ಉಪ ನೀರಾವರಿ ಮಂತ್ರಿ ಅಬ್ದುಲ್ ಗಪೂರ್. ಎಂ (6ನೇ) ಸಾಂಸ್ಕೃತಿಕ ಮಂತ್ರಿ ಫಾತಿಮತ್ ನಸೀಬಾ (7ನೇ) ಉಪಸಾಂಸ್ಕೃತಿಕ ಮಂತ್ರಿ ಮುಸ್ಪಿರ.ಕೆ (7ನೇ) ಸ್ವಚ್ಛತಾ ಮಂತ್ರಿ ಫಾತಿಮತ್ ನಸೀಬಾ (7ನೇ) ಉಪ ಸ್ವಚ್ಛತಾ ಮಂತ್ರಿ ತನುಷಿಕಾ. ಕೆ (7ನೇ) ಆರೋಗ್ಯ ಮಂತ್ರಿ ಸಿಯಾನ(6ನೇ)ಉಪ ಆರೋಗ್ಯ ಮಂತ್ರಿ ಆಮಿನತ್ ಶೈಫಾ (6ನೇ) ವಾರ್ತಾ ಮಂತ್ರಿ ಫಾತಿಮತ್ ಝಈಮ(7ನೇ)ಉಪ ವಾರ್ತ ಮಂತ್ರಿ ಡಿ ಐ ಫಾತಿಮತ್ ಅಫೀಫ(7ನೇ)ಗ್ರಂಥಾಲಯ ಮಂತ್ರಿ ಮುಹಮ್ಮದ್ ನಿಶಾನ್ (7ನೇ )ಉಪಗ್ರಂಥಾಲಯ ಮಂತ್ರಿ ಎ ಫಾತಿಮಾ ಅಲ್ಪ (6ನೇ) ಆಹಾರ ಮಂತ್ರಿ ಮಹಮ್ಮದ್ ಮುವಾಜ್ (7ನೇ )ಉಪಆಹಾರ ಮಂತ್ರಿ ಮೋಕ್ಷ. ಇ (7ನೇ) ಫಾತಿಮತುಲ್ ಹನ(6ನೇ) ಮುಹಮ್ಮದ್ ಸಬೀಬ್(6ನೇ) ಕೃಷಿಮಂತ್ರಿ ಶ್ರೀನಿಕಾ (6ನೇ )ಉಪಕೃಷಿ ಮಂತ್ರಿ ಸುಮಂತ್ (6ನೇ )ಮಹಮ್ಮದ್ ಅನ್ ಸಾಫ್(6ನೇ ), ಮುಹಮ್ಮದ್ ರಜ್ವೀನ್ (6ನೇ) ವಿರೋಧ ಪಕ್ಷದ ನಾಯಕಿ ಫಾತಿಮತ್ ಝಈಮ(7ನೇ) ಉಪನಾಯಕ ಮಹಮ್ಮದ್ ಸಬೀಬ್ (6ನೇ )ಆಯ್ಕೆಯಾದರು.
ಶಾಲಾ ಮಂತ್ರಿ ಮಂಡಲದ ಚುನಾವಣೆ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಎಂ.ಎ ಚುನಾವಣೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಭಾರ ಮುಖ್ಯ ಗುರುಗಳಾದ ಜುಸ್ತಿನಾ ಲಿಡ್ವಿನ್ ಚುನಾವಣೆ ಅಧಿಕಾರಿಯಾಗಿ ಸಹಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು.